ನಟ ಕ್ರೇಜಿಸ್ಟಾರ್ ರವಿಚಂದ್ರನ್ ಮಗಳ ಮದುವೆ ಇದೇ ತಿಂಗಳು ನಡೆಯುತ್ತಿದೆ. ಈಗಾಗಲೇ ಮದುವೆಯ ಆಮಂತ್ರಣ ಪತ್ರಿಕೆ ತಯಾರಾಗಿದ್ದು, ಸ್ನೇಹಿತರು ಹಾಗೂ ಸಂಬಂಧಿಗಳಿಗೆ ಮದುವೆ ಕರೆಯೋಲೆ ಕೈ ಸೇರುತ್ತಿದೆ.<br /><br />Crazy Star Ravichandran daughter Geethanjali wedding invitation. Geethanjali and businessman Ajay marriage will be held on April 28 and 29th